BJP MLA Preetham Gowda faces wrath in Hassan by JDS cadres. Former PM and JDS Supremo Deve Gowda reacted and said, I don't know who is Preetham Gowda. <br /><br /> ಜಿಲ್ಲಾ ಪಂಚಾಯತ್ ಸದಸ್ಯರನ್ನೂ ಬಲ್ಲ ಗೌಡ್ರಿಗೆ, ಪ್ರೀತಂ ಗೌಡ ಯಾರೆಂದು ಗೊತ್ತಿಲ್ಲವಂತೆ! ಧಾನಿಯವರ ಭಾಷಣದ ನಂತರ ಸಂಸತ್ತಿನಿಂದ ಹೊರಬಂದ ಗೌಡ್ರನ್ನು, ಹಾಸನದ ಶಾಸಕರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ನಡೆಸಿದ ದಾಳಿಯ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರು. ಇದಕ್ಕೆ ಗೌಡ್ರು ಕೆಂಡಾಮಂಡಲವಾದರು.